settled estate
ನಾಮವಾಚಕ

ಆಜೀವ ಅನುಭೋಗದ ಆಸ್ತಿ; ಜೀವಾವಧಿ ಹಿಡುವಳಿ (ಆಸ್ತಿ); ಜೀವಾವಧಿ ಅನುಭೋಗಕ್ಕಾಗಿ ಗೊತ್ತಾದ ಷರತ್ತಿನ ಮೇಲೆ ಒಬ್ಬನಿಗೆ, ಒಬ್ಬಳಿಗೆ ವಹಿಸಿಕೊಟ್ಟ ಆಸ್ತಿ.